Amar Kannada Movie: ಅಭಿಷೇಕ್ ಅಂಬರೀಶ್‍ಗೂ, ದರ್ಶನ್‍ಗೂ ತಾನ್ಯಾನೇ ನಾಯಕಿ | Oneindia Kannada

2019-04-27 5

ಯಜಮಾನ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಇಂಡಸ್ಟ್ರಿಯನ್ನ ಅಧಿಕೃತವಾಗಿ ಪ್ರವೇಶ ಮಾಡಿದ ನಟಿ ತಾನ್ಯ ಹೋಪೆ ಈಗ ಸಿಕ್ಕಾಪಟ್ಟೆ ಬ್ಯುಸಿ ಇದ್ದಾರೆ. ಸತತ ಸಿನಿಮಾಗಳ ಮೂಲಕ ಸ್ಟಾರ್ ನಟಿಯಾಗುವತ್ತ ಹೆಜ್ಜೆ ಇಡುತ್ತಿದ್ದಾರೆ.

Videos similaires